ಹನಿ ಮಳೆಯ ಪ್ರತಿ ದನಿಯಲಿ ಕೇಳಿದೆ ಒಂದು ಹೆಸರು,
ತುಸು ಗಾಳಿಯ ಪಿಸು ಮಾತಲಿ ಆ ಹೆಸರೇ ಪಿಸುಗುಟ್ಟಿದೆ,
ಹೂದೋಟದಲ್ಲಿ ಕುಸುಮಗಳು ಬರೆದಿದೆ ಅದೇ ಹೆಸರ,
ನನ್ನ ಎದೆ ಬಡಿತದಲ್ಲಿ ಶ್ರುತಿ ಹಾಡುವ ನಿನ್ನ ಹೆಸರ...
ಶ್....!!
Thursday, July 29, 2010
Wednesday, July 1, 2009
Lucky
I am lucky to be blessed with nature of love n care,
You are lucky to get my love n care..
I am lucky to write your name in my Heart,
You are lucky to be in my Heart...
I am lucky that you are in my Memories,
You are lucky that your memories are safe...
I think both of us are lucky to get each other,
What do you think!!
-Sh....!!

Saturday, March 21, 2009
ನಿನ್ನ ನಗು
ಮುಂಜಾನೆಯ ಕಿರಣದಲಿ ಕರಗಿದ ಮಂಜಿನ ಹೊಲಪನ್ನು ತೋರುತಿದ್ದ ಪುಷ್ಪದ
ಪರಿಮಳವನ್ನೀರುವ ದುಂಬಿಯಾ ಗೂಡಿನ ಜೇನಿನ ಸಿಹಿ ನಿನ್ನ ನಗು.
ಹುಣ್ಣಿಮೆಯ ತಂಗಾಲಿಯಲ್ಲಿ ಕಡಲಾಚೆ ಉಕ್ಕೂತಿರುವ ಅಲೆಗಳ ಮೇಲೇರಿ ಬರುವ ಚಂದಿರನ
ಬೆಳಕಲ್ಲಿ ಆಡುತ್ತಿರುವ ಮಗುವಿನ ನಗು ನಿನ್ನದು.
~ ಶ್...!!
ಪರಿಮಳವನ್ನೀರುವ ದುಂಬಿಯಾ ಗೂಡಿನ ಜೇನಿನ ಸಿಹಿ ನಿನ್ನ ನಗು.
ಹುಣ್ಣಿಮೆಯ ತಂಗಾಲಿಯಲ್ಲಿ ಕಡಲಾಚೆ ಉಕ್ಕೂತಿರುವ ಅಲೆಗಳ ಮೇಲೇರಿ ಬರುವ ಚಂದಿರನ
ಬೆಳಕಲ್ಲಿ ಆಡುತ್ತಿರುವ ಮಗುವಿನ ನಗು ನಿನ್ನದು.
~ ಶ್...!!
Sunday, March 8, 2009
ಸೋತೆ ನಾ!!
ನಿನ್ನ ಮನಸಲ್ಲಿ ಕೂರಲು ಬಂದೆ, ತಿಳಿ ಮನಸನ್ನೆ ಕದಲಿಸಿದೆ,
ನಿನ್ನ ದಾರಿಯಲಿ ಹೂವಾಗಲು ಬಂದೆ, ಮುಳ್ಳಾಗಿ ನಿನ್ನ ಮನ ಚುಚಿದೆ,
ನಿನ್ನ ಮೊಗದಲ್ಲಿ ನಗು ಆಗ ಬಯಸಿದೆ, ಕೆಲ ಕ್ಷಣ ನಗುವನ್ನೇ ಇಲ್ಲವಾಗಿಸಿದೆ!!
ನಿನ್ನ ಶಾಂತಿ ಸ್ವರೂಪವ ನಾ ಮುರಿದೆ, ಕೋಪಕ್ಕೆ ನಾ ಕಾರಣವಾದೆ,
ನಾ ಬಯಸಿದ್ದು ಕಾಪಾಡಲು ನಿನ್ನ ಖುಷಿ, ತಿಳಿಯದೇ ನಾ ಮುರಿದೆ ನಿನ್ನ ಖುಷಿ,
ನಿನ್ನ ಪ್ರೀತಿಯ ಪಡೆಯಲು ಬಯಸಿ ಸೋತೆ ನಾ ನಿನ್ನ ಅರಿಯಲು!!
- ಶ್...!!

Wednesday, May 14, 2008
ಹುಚ್ಚು ಪ್ರೇಮಿ
ನನ್ನ ನೆನಪಲ್ಲಿ ನೀನಿಲ್ಲ, ನಗುವಲ್ಲಿ ನೀನಿರುವೆ...
ನನ್ನ ಮನಸಲ್ಲಿ ನೀನಿಲ್ಲ, ಉಸಿರಲ್ಲಿ ಬೇರೆತಿರುವೆ...
ನನ್ನ ಕನಸಲ್ಲಿ ನೀನಿಲ್ಲ, ಕಣ್ಣಲ್ಲಿ ಕುಳಿತಿರುವೆ...
ನನ್ನ ನೆನಪಿಗೆ ನಿನ್ನ ಹೊರೆತು ಬೇರೇನೂ ತಿಳಿದಿಲ್ಲ, ನೆನಪಲ್ಲೇ ಉಳಿದಿರುವೆ...
ನಿನ್ನ ನೆನಪು ನನಗಿಲ್ಲ, ನೆನಪನ್ನೇ ಮರೆತಿರುವೆ...
ನಾನ್ಯರು??
- ಶ್....!!

Wednesday, February 13, 2008
ಪ್ರೇಮಿಯ ಕರೆ
ವಿಕ್ಕಿ:
ಇಂದು ಪ್ರೇಮಿಗಳ ದಿನ
ನಿನಗಾಗೆ ಕಾದಿರುವೆ ನಾ
ಮಾಡು ನನಗೆ ಒಂದು ದೂರವಾಣಿ ಕರೆಯನ್ನ
ಸಾರ್ತಕವಾಗುವುದು ನನ್ನ ಜೀವನ
ಮಾಡುವೆಯ ನೀನು ಒಂದು ಕರೆ
ಕಾದಿರುವ ಈ ನಿನ್ನ ದೊರೆ
ನಿನ್ನ ಪ್ರೀತಿಯಲ್ಲಿ ನಾನದೆ ಸೆರೆ
ಆಗಬೇಡ ನನ್ನಿಂದ ಮರೆ
ಶಶಿ:
ಮಾಡಲೆಬೇಕೆ ನಾ ನಿನಗೆ ಕರೆ?
ಯಾರೆಂದರು ನೀ ನನ್ನ ದೊರೆ?
ಕೇಳಿಸಿದೆ ನಿನ್ನ ಮೊರೆ,
ಆದರು ನಾ ಮಾಡಲ್ಲ ಕರೆ...
ಪ್ರೀತಿ:
ಹೋಗು ದೇವರ ಕಡೆ ಮೊರೆ,
ಕೇಳಿಸಿದರೆ ಮೊರೆ, ತೆರೆದಾನು ನಿಮ್ಮ ನಡುವಿನ ತೆರೆ
- ವಿಕ್ಕಿ & ಶಶಿ & ಪ್ರೀತಿ

Monday, February 11, 2008
ನನ್ನ ಸ್ಪೂರ್ತಿ
ಸೂರ್ಯೋದಯದಸ್ಟು ಅಚಲ ನಂಬಿಕೆಯವಳು,
ಮುಂಜಾನೆಯ ಕಿರಣದ ನೋಟದವಳು,
ಮಳೆಗಾಳಿಯಸ್ಟು ಚಂಚಲ ಪ್ರೀತಿಯ ತೋರುವಳು.
ಮುಸಂಜೆಯ ಮೌನದವಳು, ಗುಡುಗಿನ ಕೊಪದವಳು,
ತಂಗಾಳಿಯು ನಾಚುವ ನಗು ಬೀರುವಳು,
ತುಂತುರು ಮಳೆಯಲಿ ತಾ ನೋವ ಮರೆವಳು.
ಆಗಸದ ಶಶಿಯ ನೋಡುತ ನಲಿವಳು,
ಮಿನುಗುವ ಬೆಳ್ಳಿ ತಾರೆ ನಾನೆಂದೂ ಬೀಗುವಳು,
ಹರಿಯುವ ನೀರಿನಸ್ಟೇ ಮುಗ್ಧೆ ಇವಳು.
ಕಡಳಲದ ಮುತ್ತಂತೆ ಗುಟ್ಟ ಬಚ್ಚಿಟ್ಟಲು,
ಬಳ್ಳಿಯಂತೆ ಯೋಚಿಸುವಳು, ಹೂವಿನ ಮನಸಿನವಳು,
ತನಗೇನು ಬೇಕೆಂದು ತಾ ತಿಳಿಯದವಳು.
ಚಂದ್ರೋದಯದಿಂದ ಸೂರ್ಯ ಅಸ್ಥಧವರೆಗೂ ನನ್ನ ಕಾಡುವಳು,
ನಾ ಬರೆಯಲು ಸ್ಪೂರ್ತಿ ತಂದಳು,
ನನ್ನ ಮನದಾಳದಲ್ಲಿ ಬೇರುರಿರುವ ಚಲುವೆ ಇವಳೇ,
ಮತ್ತರು ಅಲ್ಲ... ಅವಳ ಹೆಸರೇ... ಸೃಷ್ಟಿ.

Subscribe to:
Posts (Atom)