Saturday, March 21, 2009

ನಿನ್ನ ನಗು

ಮುಂಜಾನೆಯ ಕಿರಣದಲಿ ಕರಗಿದ ಮಂಜಿನ ಹೊಲಪನ್ನು ತೋರುತಿದ್ದ ಪುಷ್ಪದ
ಪರಿಮಳವನ್ನೀರುವ ದುಂಬಿಯಾ ಗೂಡಿನ ಜೇನಿನ ಸಿಹಿ ನಿನ್ನ ನಗು.


ಹುಣ್ಣಿಮೆಯ ತಂಗಾಲಿಯಲ್ಲಿ ಕಡಲಾಚೆ ಉಕ್ಕೂತಿರುವ ಅಲೆಗಳ ಮೇಲೇರಿ ಬರುವ ಚಂದಿರನ
ಬೆಳಕಲ್ಲಿ ಆಡುತ್ತಿರುವ ಮಗುವಿನ ನಗು ನಿನ್ನದು.


~ ಶ್...!!