Sunday, March 8, 2009

ಸೋತೆ ನಾ!!

ನಿನ್ನ ಮನಸಲ್ಲಿ ಕೂರಲು ಬಂದೆ, ತಿಳಿ ಮನಸನ್ನೆ ಕದಲಿಸಿದೆ,
ನಿನ್ನ ದಾರಿಯಲಿ ಹೂವಾಗಲು ಬಂದೆ, ಮುಳ್ಳಾಗಿ ನಿನ್ನ ಮನ ಚುಚಿದೆ,
ನಿನ್ನ ಮೊಗದಲ್ಲಿ ನಗು ಆಗ ಬಯಸಿದೆ, ಕೆಲ ಕ್ಷಣ ನಗುವನ್ನೇ ಇಲ್ಲವಾಗಿಸಿದೆ!!

ನಿನ್ನ ಶಾಂತಿ ಸ್ವರೂಪವ ನಾ ಮುರಿದೆ, ಕೋಪಕ್ಕೆ ನಾ ಕಾರಣವಾದೆ,
ನಾ ಬಯಸಿದ್ದು ಕಾಪಾಡಲು ನಿನ್ನ ಖುಷಿ, ತಿಳಿಯದೇ ನಾ ಮುರಿದೆ ನಿನ್ನ ಖುಷಿ,
ನಿನ್ನ ಪ್ರೀತಿಯ ಪಡೆಯಲು ಬಯಸಿ ಸೋತೆ ನಾ ನಿನ್ನ ಅರಿಯಲು!!

- ಶ್...!!

2 comments:

chidukalarav said...

e kavanake na nijavagvi sote hige innu chenagi barita iri good luck, godblesh u

ಗೌತಮ್ ಹೆಗಡೆ said...

:)