"ಬರೆಯುವ ಒಂದು ಪ್ರಯತ್ನ ಇಲ್ಲಿದೆ....
ನಿಮ್ಮ ಪ್ರೋತ್ಸಾಹ ನನಗೆ ಆಶೀರ್ವಾದ..."
Thursday, July 29, 2010
ಹೆಸರು
ಹನಿ ಮಳೆಯ ಪ್ರತಿ ದನಿಯಲಿ ಕೇಳಿದೆ ಒಂದು ಹೆಸರು, ತುಸು ಗಾಳಿಯ ಪಿಸು ಮಾತಲಿ ಆ ಹೆಸರೇ ಪಿಸುಗುಟ್ಟಿದೆ, ಹೂದೋಟದಲ್ಲಿ ಕುಸುಮಗಳು ಬರೆದಿದೆ ಅದೇ ಹೆಸರ, ನನ್ನ ಎದೆ ಬಡಿತದಲ್ಲಿ ಶ್ರುತಿ ಹಾಡುವ ನಿನ್ನ ಹೆಸರ...
No comments:
Post a Comment