Monday, September 17, 2007

ಕನಸು-ಬದುಕು

ಕನಸೇ ಬದುಕಲ್ಲ,

ಕನಸಲ್ಲಿ ನೀನಿಲ್ಲ...

ಕನಸೂ ಬದುಕಾಗುವುದು,

ಕನಸಲ್ಲಿ ನೀ ಬಂದಾಗ... !!

ಶ್.....!!

No comments: