Sunday, September 2, 2007

ಮನಸು

ಕನಸು ಮನಸುಗಳ ಪಿಸುಮಾತಿದು,
ಕನಸಾಗಲಿ ನನಸಾಗಲಿ, ಸ್ಪಂದಿಸುವುದು ಮನಸು...

ಮನಸು ಬಯಸಿದ್ದು, ಕನಸಾಗಿ ಕಂಡದ್ದು, ನನಸಾಗುವ ಒಂದು ಪರಿ,
ಕನಸ್ಸಿಗೊಂದು ಗರಿ, ನನಸಾಗಲದೇದಾರಿ...

ಮನಸ್ಸಿನ ಭಾವನೆಯನ್ನು ಕಾಣುವ ರೀತೀಯೇ ಕನಸು,
ಕಂಡ ಕನಸು ಗುರಿಯಾದಧ್ಹೀಗೆ ನನಸಿಗೆ,
ಮನಸ್ಸಿನ ಭಾವ, ಕನಸ್ಸಿಗದೇ ಜೀವ...

ಮನಸು ಕಂಡ ಕನಸು, ಆದರಿಂದು ನನಸು,
ಮುಸುಕಿನ ಲೋಕಕ್ಕೆ ಮುನಿಸು....

ಮನಸ್ಸಿಗಿದ್ದರೆ ಸಾಲದು ಕನಸು,
ಕನಸ್ಸಿಗೂ ಬೇಕು ಒಂದು ಮನಸು...!!

-ಶ್....!!

1 comment:

K. N. RAJASHEKARAIAH said...

hmmm.. nice yaar.. even my dad read it, he is suggesting to send it for news papers/weekly magzine..

even he has written many such poems so....