Tuesday, September 25, 2007

ನಿನ್ನ-ನೆನಪು

ಇರುವೆ ನಾ ನೀನಿಲ್ಲದೆ,
ನಿನ್ನ ನೆನಪೇ ನನಗೆ ಸಾಕು...
ಬಿಡಲೊಲ್ಲೇ ನಿನಗಿರುವ ಜಾಗವನಾರಿಗು,
ನಿನ್ನ ನೆನಪು ನನಗೆ ಬೇಕು...

ಶ್.....!!

2 comments:

ಮಲ್ಲಿಕಾಜು೯ನ ತಿಪ್ಪಾರ said...

ತುಂಬಾ ಚೆನ್ನಾಗಿದೆ ನಿಮ್ಮ ಚುಟುಕು

Unknown said...

superb... meaningful!!!!!!!!!!!