ಪ್ರೀತಿಯ ಕಣ್ಣಿಗೆ ವಿರಹದ ಯಾತನೆ,
ಮನಸ್ಸಿಗಂತೂ ಅವಳದ್ದೇ ಯೋಚನೆ...
ಪ್ರೇಮಿಯು ಕಟ್ಟಿದ್ದ ಕನಸಲ್ಲೆ ಅರಮನೆ,
ಅವನಿಗೀಗದೆ ಸೆರೆಮನೆ...
ಅವಳಿಗಾಗಿ ಮಾಡಿದ್ದ ಒಂದು ತಪಸನ್ನೆ,
ಆದರೂ ಫಲಿಸಲಿಲ್ಲ ಇವನ ಪ್ರಾರ್ಥನೆ...
ಕೇಳುವವರಾರಿವನ ವೇದನೆ,
ಪ್ರೀತಿಗಾಗಿ ಇವನ ಶೋಧನೆ...
ಸಮಯ ಉರುಳಿತು ಸುಮ್ಮನೆ,
ಯಾರಿಗಾಗಿ ಈ ಸಾಧನೆ !!
-ಶ್.....!!
2 comments:
very nice yaaar.. i like it.. keep it up.. v good job..
Post a Comment