Monday, August 27, 2007

ಕನಸು ಮನಸು

ಕನಸಿನಾ ಮಾತಿದು, ಮನಸಿನಾ ಮಾತಿದು...
ಹೇಳಿದಳು ನನ್ನ ಹುಡುಗಿ,
ನಿಮ್ಮ ಕನಸನ್ನು ನನಸು ಮಾಡಿಕೊಳ್ಳಿ, ನನ್ನ ಕನಸನ್ನು ನನಸು ಮಾಡಿಕೊಡಿ ಎಂದು...
ಕೇಳಿದೆ ನಾ ನಿನ್ನ ಕನಸೇನು ಎಂದು, ಹೇಳುವೆಯ ನನಗೂ ಇಂದು !!
ಹೇಳಿದಳು ನನ್ನ ಹುಡುಗಿ,
ನೀ ಕಾಣುತ್ತಿರುವುದೇ ಕನಸು ಕಣೋ ಎಂದು...
ಅಗಲೆ ತಿಳಿದದ್ದು...
ಅವಳೇ ನನ್ನ ಕನಸು, ಅವಳೇ ನನ್ನ ಮನಸ್ಸು ಎಂದು... !!

-ಶ್....!!

1 comment:

K. N. RAJASHEKARAIAH said...

:)nice.. shows how much u love your girl!!!!!!! :)

wish u good luck..