Monday, August 27, 2007

ಬೆಳ್ಳಿ ಚುಕ್ಕಿ

ಬೆಳ್ಳಿ ಚುಕ್ಕಿಯ ನೋಡು
ಚಂದಿರನ ಪಕ್ಕದಿ

ತಿಳಿ ಬಾನಿನ ನಡು ಅಂಗಳದಲಿ
ನಗುತಲಿದೆ ಮಿನುಗಿ ಮಿನುಗಿ
ಚಂದಿರನ ಜೊತೆ ಜೊತೆಯಲ್ಲಿ....


-ಶ್....!!

No comments: