ನನ್ನ ನೆನಪಲ್ಲಿ ನೀನಿಲ್ಲ, ನಗುವಲ್ಲಿ ನೀನಿರುವೆ...
ನನ್ನ ಮನಸಲ್ಲಿ ನೀನಿಲ್ಲ, ಉಸಿರಲ್ಲಿ ಬೇರೆತಿರುವೆ...
ನನ್ನ ಕನಸಲ್ಲಿ ನೀನಿಲ್ಲ, ಕಣ್ಣಲ್ಲಿ ಕುಳಿತಿರುವೆ...
ನನ್ನ ನೆನಪಿಗೆ ನಿನ್ನ ಹೊರೆತು ಬೇರೇನೂ ತಿಳಿದಿಲ್ಲ, ನೆನಪಲ್ಲೇ ಉಳಿದಿರುವೆ...
ನಿನ್ನ ನೆನಪು ನನಗಿಲ್ಲ, ನೆನಪನ್ನೇ ಮರೆತಿರುವೆ...
ನಾನ್ಯರು??
- ಶ್....!!
1 comment:
wah:)
Post a Comment