"ಬರೆಯುವ ಒಂದು ಪ್ರಯತ್ನ ಇಲ್ಲಿದೆ....
ನಿಮ್ಮ ಪ್ರೋತ್ಸಾಹ ನನಗೆ ಆಶೀರ್ವಾದ..."
Tuesday, November 27, 2007
ಸಾವು
ಸಾವು ಸಾವೆಂದು ಹೆದರದಿರು ನೀ, ನೋವಿನ ಅಂತ್ಯ ಈ ಸಾವು, ಸುಖದ ಬಾಗಿಲೇ ಸಾವು... ಅಂದು ನನ್ನ ತಾತನ ಕರೆದ ಸಾವು, ಇಂದು ನನ್ನ ಅಜ್ಜಿಯನ್ನು ತಿಂದ ಸಾವು... ಎಲ್ಲರನ್ನು ಕಾಯುವ ಸಾವು, ಯಾರು ಬಯಸದ ಸಾವು !!
No comments:
Post a Comment